ನಾನೋಡೋ ನೋಟದಲ್ಲಿ ಇಷ್ಟಾರ್ಥ
Posted date: 21 Wed, Nov 2012 ? 02:59:32 PM

 ಕೀರ್ತಿ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಮಲ್ಲಮ್ಮ ವಿ ಸುಬ್ರಮಣ್ಯ ನಿರ್ಮಿಸುತ್ತಿರುವ ಇಷ್ಟಾರ್ಥ ಚಿತ್ರಕ್ಕೆ ನಾನೋಡೋ ನೋಟದಲ್ಲಿ  ನೀ ದೇವರಾಗಿ ಕಾಣ್ತೀಯಾ ಈ ಹಾಡನ್ನು ಸಕಲೇಶಪುರದ ಸುತ್ತಮುತ್ತ ನಾನೇ ಫೈಲ್  ನನ್ ಲವ್ವೇ ಫೈಲ್  ಈ ಗೀತೆ ಮಂಗಳೂರು ಸುತ್ತಮುತ್ತ ಸಮುದ್ರ ತೀರದಲ್ಲಿ  ಚಿತ್ರೀಕರಣವಾಯಿತು. ಬರುವುದಾದರೆ ಬಾ ಬಲಗಾಲಿಟ್ಟು ಬಾ ಈ ಹಾಡನ್ನು ಹೊಸಕೋಟೆ ಕೋಲಾರ ಸುತ್ತಮುತ್ತ ನಡೆದಿದೆ.  ಯಾವ ಜನ್ಮದ ಶಾಪವೋ ಕಾಣೆ, ಯಾವ ಜನ್ಮದ ಪಾಪವೋ ಕಾಣೆ  ಈ ಗೀತೆ ಕಿಕ್ಕೇರಿ ಸುತ್ತಮುತ್ತ ನಡೆದಿದೆ.  ನಾಯಕ ನಾಯಕಿ ಅಭಿನಯದಲ್ಲಿ  ಜಗ್ಗು ನೃತ್ಯ ನಿರ್ದೇಶನದಲ್ಲಿ ಈ ನಾಲ್ಕು ಗೀತೆಗಳ ಚಿತ್ರೀಕರಣ ನಡೆಯಿತು.  ಪ್ರಾಣ್ ನಿರ್ದೇಶನದ  ಚಿತ್ರಕ್ಕೆ ಛಾಯಾಗ್ರಹಣ -ಸೆಲ್ವಂ, ಸಂಗೀತ -ಮಧುರ, ಸಹ ನಿರ್ದೇಶನ - ದುರ್ಗ ಪ್ರಸಾದ್, ಸಾಹಸ-ಅಲ್ಟಿಮೆಟ್ ಶಿವು, ಕ್ಲಾಸಿಕ್ ರವಿ, ಸಂಕಲನ - ಕುಮಾರ್, ನೃತ್ಯ - ರಾಜೇಶ್ ಬ್ರಹ್ಮಾವರ್, ಜಗ್ಗು,  ನಿರ್ವಹಣೆ- ರವಿ, ತಾರಾಗಣದಲ್ಲಿ ವಿಜಯ ಸುಬ್ರಮಣ್ಯ, ಶ್ರೀಪ್ರಿಯ, ಸತ್ಯಜಿತ್, ಶೋಭಾರಾಣಿ, ಸುಫಾಕಾಲ್, ಕುಮಾರ್  ಅಣಿ ಚೌಡೇನಹಳ್ಳಿ,  ಸುಧಾಕರ್ ಆಲಿಜಾನ್ ಮತ್ತು ಅರವಿಂದ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed